ಪಟ್ರೆ ಲವ್ಸ್ ಪದ್ಮ

ಪಟ್ರೆ ಲವ್ಸ್ ಪದ್ಮ

ಆಡಿಯೊ ಭಾಷೆಗಳು :

ಪಟ್ರೆ ಲವ್ಸ್ ಪದ್ಮ 2008 ರ ಕನ್ನಡ ಆಕ್ಷನ್ ಡ್ರಾಮಾ ಚಲನಚಿತ್ರ. ಅಜಿತ್, ಕೃತಿಕಾ ಮತ್ತು ರವೀಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತನ್ನ ಗೆಳತಿ ಪದ್ಮಾ ಅಪಘಾತದಲ್ಲಿ ಸಾವಿಗೀಡಾಗಿರುವುದರಿಂದ ಪಟ್ರೆ ಮಾನಸಿಕವಾಗಿ ಖಿನ್ನನಾಗಿದ್ದು ಅದೆ ಹೆಸರಿನ ಇನ್ನೊಬ್ಬ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸುತ್ತಾನೆ. ಹೀಗೆ ಹುಡುಕುತ್ತಿರುವಾಗ ಶಾಲೆಗೆ ಹೋಗುವ ಪದ್ಮಾ ಎಂಬ ಹೆಸರಿನ ಹುಡುಗಿ ಸಿಗುತ್ತಾಳೆ. ಪಟ್ರೆ ಆ ಹುಡುಗಿಯಲ್ಲಿ ಪ್ರೇಮ ನಿವೇದನೆ ಮಾಡಿಕೊಳ್ಳುಬೇಕೆಂದಿರುವಾಗ ಇನ್ನೊಬ್ಬ ಪದ್ಮಾ ಎಂಬ ಹೆಸರಿನ ಹುಡುಗಿಯ ಪ್ರವೇಶ ಅವನ ಜೀವನದಲ್ಲಾಗುತ್ತದೆ. ಮುಂದೇನು?

Details About ಪಟ್ರೆ ಲವ್ಸ್ ಪದ್ಮ Movie:

Movie Released Date
28 Sep 2008
Genres
  • ಡ್ರಾಮಾ
  • ರಹಸ್ಯ
Audio Languages:
  • Kannada
Cast
  • Ajith
  • Kruthika
Director
  • Chandrashekhar Srivasthav

Keypoints about Patre Loves Padma:

1. Total Movie Duration: 2h 23m

2. Audio Language: Kannada