ಯಕ್ಕ
ಯಕ್ಕಾ, 2010 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಭರತ್ ಕಲ್ಯಾಣ್, ಸುಭಾಶಿನಿ, ರಮೇಶ್ ಪವಾರ್, ಮಮತಾ ಹಾಗೂ ಮುಂತಾದವರು ಅಭಿನಯಿಸಿದ್ದಾರೆ. ಮಲ್ಲ, ಪ್ರಾತನವಾದ ವಾಡಾ ಎಂಬ ಹಳೆಯದಾದ ದೊಡ್ಡ ಮನೆಯ ಮೇಲ್ವಿಚಾರಕನಾಗಿದ್ದಾನೆ. ಒಂದು ದಿನ ಅಲ್ಲಿಗೆ ಯಶವಂತ್ ಹಾಗೂ ಕುಸುಮಾ ಎಂಬಿಬ್ಬರು ದಾರಿ ಕಳೆದು ಬರುತ್ತಾರೆ. ಯಶವಂತ್ ಕುಸುಮಾನನ್ನು ಇಷ್ಟಪಟ್ಟರೆ ಕುಸುಮಾ ಮಲ್ಲನನ್ನು ಇಷ್ಟಪಡಲಾರಂಭಿಸುತ್ತಾಳೆ. ಆದರೆ, ಮಲ್ಲ ಅವರಿಬ್ಬರನ್ನು ಒಟ್ಟುಗೂಡಿಸಲು ನಿರ್ಧರಿಸುತ್ತಾನೆ. ಅವನು ಸಫಲನಾಗುವನೆ?
Details About ಯಕ್ಕ Movie:
Movie Released Date | 24 Sep 2010 |
Genres |
|
Audio Languages: |
|
Cast |
|
Director |
|
Keypoints about Yakka:
1. Total Movie Duration: 2h 6m
2. Audio Language: Kannada