ಲಾವಣ್ಯ ಓಡಿ ಹೋಗುತ್ತಾಳೆ

04 Feb 2022 • Episode 5 : ಲಾವಣ್ಯ ಓಡಿ ಹೋಗುತ್ತಾಳೆ

ಆಡಿಯೊ ಭಾಷೆಗಳು :
ಶೈಲಿ :

ಅಮರ್ ನ ಸಂಗಾತಿಯಾಗುವ ಬಗ್ಗೆ ರಾಧಿಕಾ ಅವನಿಗೆ ವಾಗ್ಧನ ನೀಡಲು ಮುಂದಾಗುತ್ತಾಳೆ. ಲಾವಣ್ಯ ತಾನು ಪ್ರೀತಿಸಿದ ಹುಡುಗನ ಜೊತೆ ಓಡಿ ಹೋದಾಗ ಸತ್ಯ ಮಾನಸಿಕವಾಗಿ ಕುಗ್ಗುತ್ತಾನೆ. ನಂತರ, ಕೃಷ್ಣಮೂರ್ತಿಯ ಮಾತುಗಳು ರಾಧಿಕಾಳನ್ನು ಆತಂಕಗೊಳಿಸುತ್ತದೆ.

Details About ಅಗ್ನಿಪರೀಕ್ಷೆ Show:

Release Date
4 Feb 2022
Genres
  • ಡ್ರಾಮಾ
Audio Languages:
  • Kannada
Cast
  • Thanuja
  • Gouthami
  • Naveen
  • Aakarsh
  • Prabhakar
Director
  • Puli Vasu