10 Jul 2022 • Episode 13 : ಜೋಡಿ ನಂ 1 ಶಾಲೆ
ಜೋಡಿ ನಂ 1 ಶಾಲೆಯಲ್ಲಿ ಜೋಡಿಗಳು ತಮ್ಮ ಬಾಲ್ಯದ ಸುಂದರ ದಿನಗಳನ್ನು ಮೆಲುಕು ಹಾಕುತ್ತಾರೆ. ನಂತರ, ಶಾಲೆಯ ಕಲ್ಚರಲ್ ಮಾಸ್ಟರ್ ಆಗಿ ಕಾಮಿಡಿ ಕಿಲಾಡಿ ಸೂರಜ್ ಅವರು ಆಗಮಿಸುತ್ತಾರೆ. ಮುಂದೆ, ಜೋಡಿಗಳು ಮೋಜಿನ ಆಟಗಳಲ್ಲಿ ಭಾಗವಹಿಸುತ್ತಾರೆ.
Details About ಜೋಡಿ ನಂ 1 Show:
Release Date | 10 Jul 2022 |
Genres |
|
Audio Languages: |
|
Cast |
|