28 Jun 2018 • Episode 24 : ಕಮಲಿ - ಸಂಚಿಕೆ 24 - ಜೂನ್ 28, 2018
ಚಂದ್ರಕಾಂತ್ ಸರೋಜಾಳನ್ನು ನೆನೆಸಿಕೊಂಡು ಬೇಸರಪಡುತ್ತಾನೆ. ಅವನು ಅವಳು ಹುಟ್ಟುದಿನದಂದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾನೆ. ಆಗ ಅಲ್ಲೇ ಇದ್ದ ಸರೋಜಾ ಅವನ ಕಣ್ಣು ತಪ್ಪಿಸಿ ಹೋಗುತ್ತಾಳೆ. ಅವನಿಗೆ ತನ್ನ ಮೇಲಿರುವ ಪ್ರೀತಿ ಕಡಿಮೆಯಾಗಲಿಲ್ಲ ಎಂದು ತಿಳಿದು ಅವಳು ಸಂತೋಷಪಡುತ್ತಾಳೆ. ಮತ್ತೊಂದೆಡೆ, ಕಾಲೇಜಿನ ಪರೀಕ್ಷೆ ಬರೆಯುವಾಗ, ಕಮಲಿಗೆ ಮನೆಯವರ ನೆನಪಾಗುತ್ತದೆ. ಆಗ ಅವಳಿಗೆ ಅಜ್ಜ ಸ್ಪೂರ್ತಿ ತುಂಬುವಂತೆ ಕನಸು ಬೀಳುತ್ತದೆ. ನಂತರ, ಅನಿಕಾ ಕಮಲಿಯನ್ನು ಹೀಯಾಳಿಸುವಾಗ, ಕಮಲಿ ಹೇಳಿದ ಮಾತು ಕೇಳಿ ಅವಳು ಆಶ್ಚರ್ಯಪಡುತ್ತಾಳೆ. ಅನಿಕಾ ಮಾಡಿರುವ ನಾಟಕ ಕಮಲಿ ಬಯಲು ಮಾಡಿದಾಗ, ಅವಳ ಕೋಪಹೆಚ್ಚುತ್ತದೆ.
Details About ಕಮಲಿ Show:
Release Date | 28 Jun 2018 |
Genres |
|
Audio Languages: |
|
Cast |
|
Director |
|