10 Jan 2025 • Episode 473 : ಲಕ್ಷ್ಮೀ ದೇವಮ್ಮನನ್ನು ಉಳಿಸಿಕೊಳ್ಳುವ ಜಯಂತ್ ನ ಯೋಜನೆ
ಲಕ್ಷ್ಮೀ ದೇವಮ್ಮನ ಸ್ಥಿತಿಯ ಬಗ್ಗೆ ಜಾಹ್ನವಿ ಹಾಗು ಇತರರು ಬೇಸರಗೊಳ್ಳುತ್ತಾರೆ. ಜವರೇಗೌಡನ ತಾಯಿ ಮನೆಯ ಪರಿಸ್ಥಿತಿಯ ಬಗ್ಗೆ ಕೋಪಗೊಳ್ಳುತ್ತಾಳೆ. ನಂತರ, ಜಯಂತ್ ತನ್ನ ಮನೆಯಲ್ಲಿ ಲಕ್ಷ್ಮೀ ದೇವಮ್ಮಳನ್ನು ಇರಿಸಿಕೊಳ್ಳಲು ಒತ್ತಾಯಿಸುತ್ತಾನೆ.
Details About ಲಕ್ಷ್ಮಿ ನಿವಾಸ Show:
Release Date | 10 Jan 2025 |
Genres |
|
Audio Languages: |
|
Cast |
|
Director |
|