ಪುರುಷೋತ್ತಮ್ ಮೈಥಿಲಿಗೆ ಪ್ರೇಮ ನಿವೇದನೆ ಮಾಡುತ್ತಾನೆ

13 Jan 2025 • Episode 112 : ಪುರುಷೋತ್ತಮ್ ಮೈಥಿಲಿಗೆ ಪ್ರೇಮ ನಿವೇದನೆ ಮಾಡುತ್ತಾನೆ

ಆಡಿಯೊ ಭಾಷೆಗಳು :
ಶೈಲಿ :

ಪುರುಷೋತ್ತಮ್ ಪ್ರೇಮ ನಿವೇದನೆ ಮಾಡಿದಾಗ ಮೈಥಿಲಿ ಸಂತಸಗೊಳ್ಳುತ್ತಾಳೆ. ಸುಹಾಸಿನಿ ಮೈಥಿಲಿಯ ಮೇಲೆ ಕೂಗಾಡಿ, ಅವಳನ್ನು ಕೆಟ್ಟದಾಗಿ ನಿಂದಿಸುತ್ತಾಳೆ. ನಂತರ, ಪುರುಷೋತ್ತಮ್ ತನ್ನ ಕುಟುಂಬದ ವಿರುದ್ಧ ಅವಳ ಪರವಾಗಿ ನಿಂತಾಗ ಮೈಥಿಲಿ ಭಾವುಕಳಾತ್ತಾಳೆ.

Details About ಮೊಮ್ಮಗಳು Show:

Release Date
13 Jan 2025
Genres
  • ಡ್ರಾಮಾ
Audio Languages:
  • Kannada