ಶ್ರಾವಣಿ ಓರ್ವ ವ್ಯಕ್ತಿಗೆ ಡಿಕ್ಕಿ ಹೊಡೆಯುತ್ತಾಳೆ

27 May 2024 • Episode 51 : ಶ್ರಾವಣಿ ಓರ್ವ ವ್ಯಕ್ತಿಗೆ ಡಿಕ್ಕಿ ಹೊಡೆಯುತ್ತಾಳೆ

ಆಡಿಯೊ ಭಾಷೆಗಳು :
ಶೈಲಿ :

ಶ್ರಾವಣಿ ವಿರುದ್ಧ ತಮ್ಮ ಯೋಜನೆ ವಿಫಲವಾದಾಗ, ವಿಜಯಾ ಹತಾಶೆಯನ್ನ ವ್ಯಕ್ತಪಡಿಸುತ್ತಾಳೆ. ಅವಳ ಪರ್ಸ್ ನಲ್ಲಿ ಇದ್ದ ಚೀಟಿಯನ್ನು ಸುಬ್ಬು ತೋರಿಸಿದಾಗ ಶ್ರಾವಣಿ ಆಘಾತಗೊಳ್ಳುತ್ತಾಳೆ. ಶ್ರಾವಣಿ ಕಾರಿನಲ್ಲಿ ಓರ್ವ ವ್ಯಕ್ತಿಗೆ ಡಿಕ್ಕಿ ಹೊಡೆಯುತ್ತಾಳೆ.

Details About ಶ್ರಾವಣಿ ಸುಬ್ರಮಣ್ಯ Show:

Release Date
27 May 2024
Genres
  • ಡ್ರಾಮಾ
Audio Languages:
  • Kannada
Cast
  • Amogh Aaditya
  • Asiya Firdose
  • Balaraj
  • Mohan
  • Chaithra rao
Director
  • Adarsh Umesh Hegde