S1 E5 : ಸಂಚಿಕೆ 5 - ತಿರಸ್ಕೃತ ಪ್ರೀತಿ
ಸಬ್ಟೈಟಲ್ಸ್ :
ಇಂಗ್ಲಿಷ್,
ಕನ್ನಡ,
ಮಲಯಾಳಂ,
ತಮಿಳು,
ತೆಲುಗು
ಬಿಡುವಿನ ವೇಳೆಯಲ್ಲಿ ಕಾಲ ಕಳೆಯುವ ಉದ್ದೇಶದಿಂದ, ತಾರಿಣಿ, ಅಮೃತಾ ಮತ್ತು ಅವಳ ಸ್ನೇಹಿತೆಯರು ವೀರ್‍ನ ಫಾರ್ಮ್ ಹೌಸ್‍ಗೆ ಭೇಟಿ ನೀಡುತ್ತಾರೆ. ವೀರ್ ತಾರಿಣಿಗೆ ಹತ್ತಿರವಾಗುವುದನ್ನು ನೋಡಿದ ವೀರ್ ನ ತಂದೆ ಅವನನಿಗೆ ದಾರಿ ತಪ್ಪದಂತೆ ಎಚ್ಚರಿಸುತ್ತಾನೆ. ನನಗೆ ನಿನ್ನನ್ನು ಕಂಡರೆ ಇಷ್ಟವಿಲ್ಲ ಎಂದು ತಾರಿಣಿ ಹೇಳಿದ ನಂತರವೂ ಅವಳ ಹಿಂದೆ ಹೋಗುವುದನ್ನು ವೀರ್ ನಿಲ್ಲಿಸುವುದಿಲ್ಲ.
Details About ಫಿತ್ರತ್ Show:
Release Date | 18 Oct 2019 |
Genres |
|
Audio Languages: |
|
Cast |
|
Director |
|