S1 E3 : ಸಂಚಿಕೆ 3 - ವಿಫಲ ಪ್ರಯತ್ನ
ಮತ್ತೊಂದು ನಗರದಲ್ಲಿ ಆಮ್ಲಮಳೆಯಾಗುತ್ತದೆ. ಗೋಪಾಲ್ ಮತ್ತು ಬಶೀರ್ ಕಿಡ್ಯಾಪರ್‍ಗಳಿಂದ ಬಚಾವಾಗಲು ಸಾಕಷ್ಟು ಪ್ರಯತ್ನಪಡುತ್ತಾರೆ. ತಮ್ಮ ಮುಂದಿನ ಪ್ಲಾನ್ ಬಗ್ಗೆ ಚರ್ಚಿಸಲು ಹಾಸನ್ ಜೈಲಿಗೆ ಹೋಗಿ ಪ್ರೊಫೆಸರ್ ಅನ್ನು ಭೇಟಿ ಮಾಡುತ್ತಾನೆ. ದಾಸ್ ಹೇಗಾದರೂ ಮಾಡಿ ತಮಗೆ ಬೇಕಿರುವ ವಿಡಿಯೋವನ್ನು ಪಡೆಯುವಂತೆ ಪಂತ್‍ಗೆ ಹೇಳುತ್ತಾನೆ.
Details About ಸ್ಕೈಫೈರ್ Show:
Release Date | 22 May 2019 |
Genres |
|
Audio Languages: |
|
Cast |
|
Director |
|