ಕ್ರೇಜಿ ಕುಟುಂಬ
ಕ್ರೇಜಿ ಕುಟುಂಬ, 2010 ರಲ್ಲಿ ತೆರೆಕಂಡಿರುವ ಕನ್ನಡ ಚಲನಚಿತ್ರ. ರಮೇಶ್ ಅರವಿಂದ್ ಹಾಗೂ ಅನಂತನಾಗ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಅತಿರೇಕದ ಕುಟುಂಬವೊಂದರ ಸುತ್ತ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಕುಟುಂಬದ ಸದಸ್ಯೆಯಾದ ಗೌರಿ ಎಂಬಾಕೆಯು ನೃತ್ಯ ಸ್ಪರ್ಧೆಯಲ್ಲಿ ಆಯ್ಕೆಯಾದಾಗ ಅವಳು ಬಹುಮಾನ ಗೆಲ್ಲಬಹುದೆಂಬ ನಿರೀಕ್ಷೆಯಿಂದ ಇಡೀ ಕುಟುಂಬ ಅವಳೊಡನೆ ಬೆಂಗಳೂರಿಗೆ ಪ್ರಯಾಣಿಸುತ್ತದೆ. ಪ್ರಯಾಣದ ವೇಳೆ ನಗುವ ನಗೆಭರಿತ ಪ್ರಸಂಗಗಳು ಚಿತ್ರದ ಪ್ರಮುಖ ಅಂಶಗಳು.
Details About ಕ್ರೇಜಿ ಕುಟುಂಬ Movie:
Movie Released Date | 12 Feb 2010 |
Genres |
|
Audio Languages: |
|
Cast |
|
Director |
|
Keypoints about Crazy Kutumba:
1. Total Movie Duration: 2h 6m
2. Audio Language: Kannada