ಇನ್ಸಾನ್
ಸಬ್ಟೈಟಲ್ಸ್ :
ಇಂಗ್ಲಿಷ್
ಅಜಯ್ ದೇವಗನ್, ಅಕ್ಷಯ್ ಕುಮಾರ್ ಹಾಗೂ ತುಷಾರ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಇನ್ಸಾನ್ 2005 ರಲ್ಲಿ ತೆರೆಕಂಡ ಹಿಂದಿ ಚಲನಚಿತ್ರವಾಗಿದೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಅಜೀತ್ ಕುಖ್ಯಾತ ಭಯೋತ್ಪಾದಕನಾದ ಅಜರ್ ಖಾನ್ ನನ್ನು ಕೊಲ್ಲಲು ಬಯಸಿರುತ್ತಾನೆ. ರಿಕ್ಷಾ ಚಾಲಕನಾದ ಅಮ್ಜದ್ ಬಹಳ ವರ್ಷಗಳ ನಂತರ ಮನೆ ಬಿಟು ಹೋಗಿದ್ದ ಅವನ ಸಹೋದರ ಮುನ್ನಾ ಮರಳಿ ಮನೆಗೆ ಬಂದಿದ್ದರಿಂದ ಆನಂದದಲ್ಲಿರುತ್ತಾನೆ. ಆದರೆ ಅವನಿಗೆ ಮುನ್ನಾನೆ ನಿಜವಾದ ಆತಂಕವಾದಿ ಅಜರ್ ಖಾನ್ ಎಂಬ ವಿಚಾರ ಗೊತ್ತಿರುವುದಿಲ್ಲ.
Details About ಇನ್ಸಾನ್ Movie:
Movie Released Date | 10 Jan 2005 |
Genres |
|
Audio Languages: |
|
Cast |
|
Director |
|
Keypoints about Insan:
1. Total Movie Duration: 2h 21m
2. Audio Languages: Hindi,Tamil,Telugu,Kannada,Bengali,Malayalam