ಶ್ರೀನಗರ ಕಿಟ್ಟಿ ಅವರಿಂದ 'ಹರ್ಬ್ಸ್ ಚಿಕನ್'

29 Jul 2023 • Episode 3 : ಶ್ರೀನಗರ ಕಿಟ್ಟಿ ಅವರಿಂದ 'ಹರ್ಬ್ಸ್ ಚಿಕನ್'

ಆಡಿಯೊ ಭಾಷೆಗಳು :

ಶ್ರೀನಗರ ಕಿಟ್ಟಿ ಹಾಗು ಅವರ ಪತ್ನಿ ಭಾವನಾ ಬೆಳಗೆರೆ ಅವರು ಆಗಮಿಸುತ್ತಾರೆ. ತಮ್ಮ ಆಸಕ್ತಿದಾಯಕ ಪ್ರೇಮಕಥೆ ಹಂಚಿಕೊಳ್ಳುತ್ತಾ ಭಾವನಾ ಬೆಳಗೆರೆ ಅವರು 'ವೆಜ್ ಕಟ್ಲೇಟ್' ಮಾಡುತ್ತಾರೆ. ಶ್ರೀನಗರ ಕಿಟ್ಟಿ ಅವರು 'ಹರ್ಬ್ಸ್ ಚಿಕನ್' ತಯಾರಿಸುತ್ತಾರೆ.

Details About ಕಪಲ್ಸ್ ಕಿಚನ್ Show:

Release Date
29 Jul 2023
Genres
  • ರಿಯಾಲಿಟಿ
Audio Languages:
  • Kannada