24 Jan 2022 • Episode 732 : ವಿಕ್ರಾಂತ್ ವೈದೇಹಿ ಇರುವ ಸ್ಥಳ ತಿಳಿಯುತ್ತಾನೆ
ಪ್ರಜ್ವಲ್ ನ ಸಹಾಯದಿಂದ, ವಿಕ್ರಾಂತ್ ವೈದೇಹಿ ಇರುವ ಸ್ಥಳವನ್ನು ತಿಳಿಯುತ್ತಾನೆ. ಬೇರೆಡೆ, ಮಂಜುನಾಥ್ ಮತ್ತು ಪರಿಮಳಾಳನ್ನು ಅವಮಾನಿಸಲು, ಸುಹಾಸಿನಿ ಹಲವಾರು ಯೋಜನೆಗಳನ್ನು ರೂಪಿಸಿದಾಗ ಅಮೂಲ್ಯ ಅವಳ ಮೇಲೆ ಕೋಪಗೊಳ್ಳುತ್ತಾಳೆ.
Details About ಗಟ್ಟಿಮೇಳ Show:
Release Date | 24 Jan 2022 |
Genres |
|
Audio Languages: |
|
Cast |
|
Director |
|