14 Jan 2020 • Episode 501 : ಅನ್ನಪೂರ್ಣ ಕಾಮಿನಿ ದೇವಿಯ ಮೇಲೆ ಕೈ ಮಾಡುತ್ತಾಳೆ – ಕಮಲಿ
ಇಂದಿನ ಕಮಲಿ ಸಂಚಿಕೆಯಲ್ಲಿ, ಅನಿಕ ರಿಷಿ ಮತ್ತು ಕಮಲಿಗೆ ತೊಂದರೆ ನೀಡಲು ಯೋಜನೆ ಮಾಡುತ್ತಾಳೆ. ಮದುವೆಯ ನಂತರ ಚಂದ್ರು ಹಾಗು ಗೌರಿ ಮನೆಗೆ ಆಗಮಿಸುತ್ತಾರೆ, ಅಲ್ಲಿ ಕಾಮಿನಿ ದೇವಿ ಗೌರಿಯನ್ನು ನಿರಂತರವಾಗಿ ಅವಮಾನಿಸುತ್ತಾಳೆ, ಇದರಿಂದ ಕೋಪಗೊಂಡ ಅನ್ನಪೂರ್ಣ ಕಾಮಿನಿ ದೇವಿಯ ಮೇಲೆ ಕೈ ಮಾಡುತ್ತಾಳೆ. ನಂತರ, ಕಾಮಿನಿಯ ದುಷ್ಕೃತ್ಯಗಳ ಬಗ್ಗೆ ಚಂದ್ರು ತಿಳಿಯುತ್ತಾನೆ.
Details About ಕಮಲಿ Show:
Release Date | 14 Jan 2020 |
Genres |
|
Audio Languages: |
|
Cast |
|
Director |
|