ತನುಳ ಕಿರಿಕಿರಿಯಿಂದ ವಿಶ್ವನಿಗೆ ಕಿರಿಕಿರಿ! - ಲಕ್ಷ್ಮೀ ನಿವಾಸ

01 Apr 2025 • Episode 585 : ತನುಳ ಕಿರಿಕಿರಿಯಿಂದ ವಿಶ್ವನಿಗೆ ಕಿರಿಕಿರಿ! - ಲಕ್ಷ್ಮೀ ನಿವಾಸ

ಆಡಿಯೊ ಭಾಷೆಗಳು :
ಶೈಲಿ :

ಲಕ್ಷ್ಮೀ ನಿವಾಸ 585 ನೆ ಸಂಚಿಕೆಯಲ್ಲಿ, ಲಲಿತಾ ಕರೆ ಮಾಡಿ ನರಸಿಂಹನ ಬಗ್ಗೆ ವಿಚಾರಿಸುತ್ತಾಳೆ. ನಂತರ, ತನುಳ ಕಿರಿಕಿರಿಯಿಂದ ವಿಶ್ವ ಸಿಟ್ಟಾಗುತ್ತಾನೆ. ಸಂಪೂರ್ಣ ಸಂಚಿಕೆಯನ್ನು ವೀಕ್ಷಿಸಿ ZEE5 ನಲ್ಲಿ ಮಾತ್ರ.

Details About ಲಕ್ಷ್ಮಿ ನಿವಾಸ Show:

Release Date
1 Apr 2025
Genres
  • ಡ್ರಾಮಾ
Audio Languages:
  • Kannada
Cast
  • Lakshmi Devamma
  • Madhuri
  • Ashok Jambe
  • Lakshmi Hegade
  • Madhu Hegade
Director
  • Adarsh Hegade