28 Feb 2024 • Episode 3 : ಮಹಾದೇವಿ ನಾಗ ದೇವತೆಯ ವಿಗ್ರಹ ತೊರೆಯುತ್ತಾಳಾ?
ಮಹಾದೇವಿ ಅವಳ ಪತಿಗಾಗಿ ನಾಗ ದೇವತೆಯ ವಿಗ್ರಹ ತೊರೆಯಲು ನಿರ್ಧರಿಸುತ್ತಾಳೆ. ನಿಧಿಯನ್ನು ಪಡೆಯುವ ಧನಂಜಯ್ ನ ಆಸೆಗೆ ಪಶುಪತಿ ಬೆನ್ನೆಲುಬಾಗಿ ನಿಲ್ಲುತ್ತಾನೆ. ನಂತರ, ಭದ್ರಾವತಿ ಧನಂಜಯ್-ಪಶುಪತಿಯನ್ನು ಹಿಂಬಾಲಿಸಿ ನಿಧಿಯ ಬಗ್ಗೆ ತಿಳಿಯುತ್ತಾಳೆ.
Details About ನಾಗಮಂಡಲ Show:
Release Date | 28 Feb 2024 |
Genres |
|
Audio Languages: |
|
Cast |
|