09 Jul 2019 • Episode 896 : ನಾಗಿಣಿ - ಜುಲೈ 09, 2019
ನಾಗಿಣಿ ಒಂದು ಅಲೌಕಿಕ ಅಥವಾ ಅತೀಂದ್ರೀಯ ಶಕ್ತಿಗಳ ಕಥಾಹಂದರ ಹೊಂದಿರುವ ಧಾರಾವಾಹಿಯಾಗಿದೆ. ಈ ಧಾರಾವಾಹಿಯ ಕಥೆಯು ನಾಗಲೋಕದ ನಾಗಿಣಿಯ ಸುತ್ತ ಸುತ್ತುತ್ತದೆ. ನಾಗಮಣಿಯ ಆಸೆಯಿಂದಾಗಿ ಮನುಷ್ಯರು ನಾಗಿಣಿಯ ಪಾಲಕರನ್ನು ಕೊಂದಿರುತ್ತಾರೆ. ಅವರನ್ನು ಮತ್ತೆ ಬದುಕಿಸಲು ನಾಗಿಣಿಯು ನಾಗಮಣಿಯನ್ನು ತರಬೇಕಾಗಿರುತ್ತದೆ. ಹಾಗಾಗಿ ಅವಳು ಒಬ್ಬ ಸುಂದರ ಮಹಿಳೆಯ ವೇಷ ಧರಿಸಿ ತನ್ನ ಕಾರ್ಯದಲ್ಲಿ ನಿರತಳಾಗುತ್ತಾಳೆ.
Details About ನಾಗಿನಿ Show:
Release Date | 9 Jul 2019 |
Genres |
|
Audio Languages: |
|
Cast |
|
Director |
|