09 Jan 2020 • Episode 295 : ಪಾರ್ವತಿ ವೀರಯ್ಯ ದೇವ ಅವರನ್ನು ಹಿಂಬಾಲಿಸುತ್ತಾಳೆ – ಪಾರು
ಇಂದಿನ ಪಾರು ಸಂಚಿಕೆಯಲ್ಲಿ, ಮೀರಾಳಿಗೆ ಸುಳ್ಳು ಹೇಳಿದ್ದಕ್ಕೆ ಅಖಿಲ ಅನುಷ್ಕಾಳನ್ನು ಖಂಡಿಸುತ್ತಾಳೆ. ವೀರಯ್ಯ ದೇವ ಅವರು ಮನೆಯಿಂದ ಹೊರಟಾಗ ಪಾರ್ವತಿ ಅವರನ್ನು ಹಿಂಬಾಲಿಸುತ್ತಾಳೆ. ಅಖಿಲ ವಿರುದ್ಧ ಮೀರಾಳನ್ನು ಪ್ರಚೋದಿಸಲು ದಾಮಿನಿ ಯತ್ನಿಸುತ್ತಾಳೆ. ನಂತರ, ಯಾರೊಬ್ಬರ ಮರಣ ವಾರ್ಷಿಕೋತ್ಸವದ ಪ್ರಯುಕ್ತ ಅಖಿಲ ಪೂಜೆ ನಡೆಸುತ್ತಾಳೆ.
Details About ಪಾರು Show:
Release Date | 9 Jan 2020 |
Genres |
|
Audio Languages: |
|
Cast |
|
Director |
|