03 Mar 2025 • Episode 911 : ಸಹನಾ ತನ್ನ ಆದರ್ಶ ವ್ಯಕ್ತಿ ಬಗ್ಗೆ ಮಾತನಾಡುತ್ತಾಳೆ
ಬಂಗಾರಮ್ಮ ಅವನ ಎರಡನೇ ಮದುವೆ ಬಗ್ಗೆ ಮಾತನಾಡಿದಾಗ ಕಂಠಿ ಸಿಟ್ಟಾಗುತ್ತಾನೆ. ಸಹನಾ ತನ್ನ ಆದರ್ಶ ವ್ಯಕ್ತಿ ಬಗ್ಗೆ ಮಾತನಾಡುತ್ತಾಳೆ. ಬಂಗಾರಮ್ಮ-ಕಂಠಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಕಂಠಿ ಸ್ನೇಹಾಳೊಂದಿಗೆ ಕಳೆದ ಕ್ಷಣಗಳನ್ನ ಸ್ಮರಿಸುತ್ತಾನೆ.
Details About ಪುಟ್ಟಕ್ಕನ ಮಕ್ಕಳು Show:
Release Date | 3 Mar 2025 |
Genres |
|
Audio Languages: |
|
Cast |
|
Director |
|