29 Dec 2024 • Episode 6 : ರಾಜು ಅವರ ವ್ಯಕ್ತಿತ್ವಕ್ಕೆ ಸೋತ ತೀರ್ಪುಗಾರರು
ರಾಜು ಅವರ ವ್ಯಕ್ತಿತ್ವಕ್ಕೆ ಸೋತು, ತೀರ್ಪುಗಾರರು ಅವರ ಮೆಂಟರ್ಸ್ ಆಗಲು ನಿರ್ಧರಿಸುತ್ತಾರೆ. ಆರಾಧ್ಯ ರಾವ್ ಅವರ ಹಾಡುಗಾರಿಕೆ ತೀರ್ಪುಗಾರರನ್ನು ವೇದಿಕೆಗೆ ಕರೆಸುತ್ತದೆ. ವೇದಿಕೆಯಲ್ಲಿ ಜಾಕೀರ್ ಹುಸೇನ್ ಅವರಿಗೆ ಶ್ರದ್ಧಾಂಜಲಿ ನೀಡಲಾಗುತ್ತದೆ.
Details About ಸ ರಿ ಗ ಮ ಪ 2024 Show:
Release Date | 29 Dec 2024 |
Genres |
|
Audio Languages: |
|
Cast |
|