ಅವನಿ ಯಜ್ಞದ ಉದ್ದೇಶ ತಿಳಿದು ಆಘಾತಗೊಳ್ಳುತ್ತಾಳೆ

26 Feb 2023 • Episode 90 : ಅವನಿ ಯಜ್ಞದ ಉದ್ದೇಶ ತಿಳಿದು ಆಘಾತಗೊಳ್ಳುತ್ತಾಳೆ

ಆಡಿಯೊ ಭಾಷೆಗಳು :
ಶೈಲಿ :

ವೇದಾವತಿ ಅರ್ಚಕರೊಂದಿಗೆ ಕರೆಯಲ್ಲಿ ಯಜ್ಞದ ಬಗ್ಗೆ ಮಾತನಾಡುವುದನ್ನು ಲಾವಣ್ಯ ಕೇಳಿಸಿಕೊಳ್ಳುತ್ತಾಳೆ. ವೇದಾವತಿ ನಡೆಸುತ್ತಿರುವ ಯಜ್ಞದ ಉದ್ದೇಶ ತಿಳಿದು ಅವನಿ ದಿಗ್ಭ್ರಮೆಗೊಳ್ಳುತ್ತಾಳೆ. ನಂತರ, ಅವನಿ ಯಜ್ಞದ ಬಗ್ಗೆ ಶ್ರೀಕರ್ ಗೆ ತಿಳಿಸುತ್ತಾಳೆ.

Details About ಅನ್ನಪೂರ್ಣ Show:

Release Date
26 Feb 2023
Genres
  • ಡ್ರಾಮಾ
Audio Languages:
  • Kannada
Cast
  • Dakshayani
  • Aishwarya
  • Rakesh
  • Surya
  • Navya Rao
Director
  • Ashok Rao