ಪ್ರೇಮದ ಕಾಣಿಕೆ ಸುತ್ತು

13 Aug 2022 • Episode 22 : ಪ್ರೇಮದ ಕಾಣಿಕೆ ಸುತ್ತು

ಆಡಿಯೊ ಭಾಷೆಗಳು :

ಗಂಡಂದಿರು, ತಮ್ಮ ಮನದಾಳದ ಮಾತುಗಳನ್ನು ತಮ್ಮ ಸಂಗಾತಿಯೊಂದಿಗೆ ಹಂಚಿಕೊಂಡು ಪ್ರೇಮದ ಕಾಣಿಕೆ ನೀಡುತ್ತಾರೆ. ಅತಿಥಿ ಜೋಡಿಯಾಗಿ ಅರುಣ್ ಸಾಗರ್ ಹಾಗು ಮೀರಾ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಜೋಡಿಗಳ ಸಂಭಾಷಣೆಯಿಂದ ಎಲ್ಲರೂ ಭಾವುಕರಾಗುತ್ತಾರೆ.

Details About ಜೋಡಿ ನಂ 1 Show:

Release Date
13 Aug 2022
Genres
  • ರಿಯಾಲಿಟಿ
  • Game Show
Audio Languages:
  • Kannada
Cast
  • Shwetha Chengappa
  • Anushree
  • Arjun Janya
  • Neha Patil & Pranav
  • Bhavani Singh & Pankaja