ನಿನಾದ್ ಹಾಗು ರಮ್ಯ ಅವರ ಅದ್ಭುತ ನೃತ್ಯ

12 Jun 2022 • Episode 4 : ನಿನಾದ್ ಹಾಗು ರಮ್ಯ ಅವರ ಅದ್ಭುತ ನೃತ್ಯ

ಆಡಿಯೊ ಭಾಷೆಗಳು :

ಗಟ್ಟಿಮೇಳ ಖ್ಯಾತಿಯ ವೇದಾಂತ್ ಮಿತ್ರ ಹಾಗು ಗೀತ ಅವರ ಬಗ್ಗೆ ಕಿರು ಪರಿಚಯ ನೀಡುತ್ತಾರೆ. ನಿನಾದ್ ಹಾಗು ರಮ್ಯ ಅವರ ಅದ್ಭುತ ನೃತ್ಯ ಎಲ್ಲರನ್ನು ರೋಮಾಂಚನಗೊಳಿಸುತ್ತದೆ. ನಂತರ, ಸೂರಜ್ ಅವರ ಹಾಸ್ಯ ಅಭಿನಯ ಎಲ್ಲರನ್ನು ನಕ್ಕು ನಲಿಸುತ್ತದೆ.

Details About ಜೋಡಿ ನಂ 1 Show:

Release Date
12 Jun 2022
Genres
  • ರಿಯಾಲಿಟಿ
  • Game Show
Audio Languages:
  • Kannada
Cast
  • Shwetha Chengappa
  • Anushree
  • Arjun Janya
  • Neha Patil & Pranav
  • Bhavani Singh & Pankaja