01 Nov 2024 • Episode 5 : ದಂಪತಿ ಭೂಮಿಯನ್ನು ಬೆಳೆಸಲು ನಿರ್ಧರಿಸುತ್ತಾರೆ
ದಂಪತಿ ಶೋಭಾಳ ಮಗಳನ್ನು ಕಂಡುಕೊಳ್ಳುತ್ತಾರೆ ಹಾಗು ಅವಳನ್ನು ಬೆಳೆಸಲು ನಿರ್ಧರಿಸಿ, ಅವಳಿಗೆ ಭೂಮಿ ಎಂದು ಹೆಸರಿಸುತ್ತಾರೆ. ಗಂಗಾ ಹಾಗು ಅವಳ ಮಗಳೊಂದಿಗೆ ಶಾರದಾ ದೇವಸ್ಥಾನದಲ್ಲಿ ಆಶ್ರಯ ಪಡೆಯುತ್ತಾಳೆ. ಕೃಷ್ಣ ತನ್ನ ಕುಟುಂಬವನ್ನು ಹುಡುಕುತ್ತಾನೆ.
Details About ಮೇಘಸಂದೇಶ Show:
Release Date | 1 Nov 2024 |
Genres |
|
Audio Languages: |
|