ವಿಜಯಾ ತನ್ನ ಗೂಂಡಾಗಳಿಗೆ ಎಚ್ಚರಿಸುತ್ತಾಳೆ

24 Jan 2025 • Episode 225 : ವಿಜಯಾ ತನ್ನ ಗೂಂಡಾಗಳಿಗೆ ಎಚ್ಚರಿಸುತ್ತಾಳೆ

ಆಡಿಯೊ ಭಾಷೆಗಳು :
ಶೈಲಿ :

ಶ್ರಾವಣಿ ಸುಬ್ರಮಣ್ಯ 225 ನೆ ಸಂಚಿಕೆಯಲ್ಲಿ, ವಿಜಯಾ ತನ್ನ ಗೂಂಡಾಗಳಿಗೆ ಖಡಕ್ ಎಚ್ಚರಿಕೆ ನೀಡುತ್ತಾಳೆ. ನಂತರ, ವೀರೇಂದ್ರನಾಥ್ ಆಕಸ್ಮಿಕವಾಗಿ ಸುಬ್ಬುನ ಪಾದಕ್ಕೆ ನೀರು ಹಾಕುತ್ತಾನೆ. ಸಂಪೂರ್ಣ ಸಂಚಿಕೆಯನ್ನು ಆನಂದಿಸಿ ZEE5 ನಲ್ಲಿ ಮಾತ್ರ.

Details About ಶ್ರಾವಣಿ ಸುಬ್ರಮಣ್ಯ Show:

Release Date
24 Jan 2025
Genres
  • ಡ್ರಾಮಾ
Audio Languages:
  • Kannada
Cast
  • Amogh Aaditya
  • Asiya Firdose
  • Balaraj
  • Mohan
  • Chaithra rao
Director
  • Adarsh Umesh Hegde