ಸೈನೈಡ್
ಸೈನೈಡ್, 2006 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ರವಿ ಕಾಳೆ, ಮಾಳವಿಕಾ ಅವಿನಾಶ್, ತಾರಾ ಹಾಗೂ ರಂಗಾಯಣ ರಘು ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಕಥೆಯು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದಂತೆ 1991 ರ ಅಗಸ್ಟ್ 1 ರಿಂದ 20 ರ ಮಧ್ಯೆ ಬೆಂಗಳೂರಿನಲ್ಲಿ ಆದ ಬೆಳವಣಿಗೆಗಳ ಕಥಾವಸ್ತುವನ್ನು ಹೊಂದಿದೆ.
Details About ಸೈನೈಡ್ Movie:
Movie Released Date | 7 Jul 2006 |
Genres |
|
Audio Languages: |
|
Cast |
|
Director |
|
Keypoints about Cyanide:
1. Total Movie Duration: 1h 40m
2. Audio Language: Kannada