ಗಾನ ಬಜಾನಾ
ಗಾನ ಬಜಾನ, 2010 ರಲ್ಲಿ ತೆರೆಕಂಡಿರುವ ಕನ್ನಡ ಚಲನಚಿತ್ರ. ತರುಣ್ ಚಂದ್ರ ಹಾಗೂ ರಾಧಿಕಾ ಪಂಡಿತ್ ಚಿತ್ರದ ನಾಯಕ ಹಾಗೂ ನಾಯಕಿ. ರಾಧೆ ಎಂಬ ಸುಂದರ ಯುವತಿ ಕುಟ್ಟುನನ್ನು ಇಷ್ಟಪಡುತ್ತಿರುತ್ತಾಳೆ. ಆದರೆ ಕುಟ್ಟುಗೆ ರಾಧೆ ಮೇಲೆ ಯಾವ ಭಾವನೆಯೂ ಇಲ್ಲ. ಈ ನಡುವೆ ರಾಧೆಯ ಕುಟುಂಬ ಅವಳು ಕ್ರಿಶ್ ನೊಂದಿಗೆ ಮದುವೆಯಾಗುವಂತೆ ಬಲವಂತ ಪಡಿಸಿದಾಗ, ಇತ್ತ ಕುಟ್ಟುಗೆ ರಾಧೆಯ ಮೇಲೆ ಪ್ರೀತಿ ಮೂಡುತ್ತದೆ. ಮುಂದೇನಾಗುತ್ತದೆ?
Details About ಗಾನ ಬಜಾನಾ Movie:
Movie Released Date | 29 Oct 2010 |
Genres |
|
Audio Languages: |
|
Cast |
|
Director |
|
Keypoints about Gaana Bajaana:
1. Total Movie Duration: 2h
2. Audio Language: Kannada