ತವರಿನ ಸಿರಿ

ತವರಿನ ಸಿರಿ

ಆಡಿಯೊ ಭಾಷೆಗಳು :
ಶೈಲಿ :

ತವರಿನ ಸಿರಿ, 2006 ರಲ್ಲಿ ತೆರೆಕಂಡ ಕನ್ನಡ ಕುಟುಂಬಿಕ ಚಲನಚಿತ್ರ. ಶಿವರಾಜಕುಮಾರ್ ಹಾಗೂ ಡೈಸಿ ಬೋಪಣ್ಣ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಮುತ್ತಣ್ಣ ಪಾಲಕರ ಸಾವಿನ ನಂತರ ತನ್ನ ತಂಗಿಯರನ್ನು ಚೆನ್ನಾಗಿ ಬೆಳೆಸಲು ಸಾಕಷ್ಟು ಶ್ರಮಪಟ್ಟು ದುಡಿಯುತ್ತಾನೆ. ಅವನ ಶ್ರಮಕ್ಕೆ ಫಲವಾಗಿ ಅವನು ಸಿರಿವಂತನಾಗುತ್ತಾನೆ. ತನ್ನ ಮೂರನೇಯ ತಂಗಿಯ ಮದುವೆಯ ಸಂದರ್ಭದಲ್ಲಿ ಮುತ್ತಣ್ಣ ತನ್ನೆಲ್ಲ ಸಂಪತ್ತನ್ನು ಕಳೆದುಕೊಂಡು ಮತ್ತೆ ಕೂಲಿಯಾಗಿ ದುಡಿಯಲಾರಂಭಿಸುತ್ತಾನೆ. ಮತ್ತೆ ಮುತ್ತಣ್ಣ ಪುಟಿದೇಳುವನೆ?

Details About ತವರಿನ ಸಿರಿ Movie:

Movie Released Date
19 May 2006
Genres
  • ಡ್ರಾಮಾ
Audio Languages:
  • Kannada
Cast
  • Shivarajkumar
Director
  • Om Saiprakash

Keypoints about Thavarina Siri:

1. Total Movie Duration: 2h 24m

2. Audio Language: Kannada