ದಿ ಪವರ್
ಕನ್ನಡಕ್ಕೆ ಡಬ್ ಮಾಡಲಾದ ಆಕ್ಷನ್ ಥ್ರಿಲ್ಲರ್ ಸಿನಿಮಾ 'ದಿ ಪವರ್'. ವಿದ್ಯುತ್ ಜಮ್ವಾಲ್, ಶ್ರುತಿ ಹಾಸನ್, ಪ್ರತೀಕ್ ಬಬ್ಬರ್ ಮತ್ತು ಸಚಿನ್ ಖೇಡೇಕರ್ ಇದರ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರೀತಿಯಲ್ಲಿ ಬಿದ್ದ ಪರಿ ಮತ್ತು ದೇವಿದಾಸ್, ತಮ್ಮ ಕುಟುಂಬದ ಸಂಘರ್ಷದಲ್ಲಿ ಭಾಗಿಯಾಗಿ ಪರಸ್ಪರ ದ್ವೇಷಿಸಲು ಶುರುಮಾಡುತ್ತಾರೆ. ಇವರ ನಡುವೆ ದ್ವೇಷ ಕರಗಿ ಪ್ರೀತಿ ಮೂಡುತ್ತದಾ?
Details About ದಿ ಪವರ್ Movie:
Movie Released Date | 14 Jan 2021 |
Genres |
|
Audio Languages: |
|
Cast |
|
Director |
|
Keypoints about The Power:
1. Total Movie Duration: 2h 33m
2. Audio Language: Kannada