05 Apr 2025 • Episode 195 : ಇಂದು ಹಾಗು ವಂಶಿಯನ್ನು ಮನೆಗೆ ಆಹ್ವಾನಿಸಿದ ಶಾರದಾ
ವಂಶಿ ತನಗಾಗಿ ಪಡುತ್ತಿರುವ ಕಷ್ಟವನ್ನು ಕಂಡು ಇಂದು ಭಾವುಕಳಾಗುತ್ತಾಳೆ. ಮನೆಯ ಮುಂದೆ ಇಂದು ಹಾಗು ವಂಶಿಯನ್ನು ಕಂಡು ಶಾರದಾ ಅವರನ್ನು ಮನೆಗೆ ಕರೆತರುತ್ತಾಳೆ. ನಂತರ, ಇಂದುಳ ಪರವಾಗಿ ನಿಂತಿದ್ದಕ್ಕೆ ಗಗನ್ ವಂಶಿಯನ್ನು ಶ್ಲಾಘಿಸುತ್ತಾನೆ.
Details About ಮೇಘಸಂದೇಶ Show:
Release Date | 5 Apr 2025 |
Genres |
|
Audio Languages: |
|