ಕಾಳಿ ಹಾಗು ಸಹನಾ ಭೋಜನಕ್ಕೆ ತೆರಳುತ್ತಾರೆ

13 Mar 2025 • Episode 921 : ಕಾಳಿ ಹಾಗು ಸಹನಾ ಭೋಜನಕ್ಕೆ ತೆರಳುತ್ತಾರೆ

ಆಡಿಯೊ ಭಾಷೆಗಳು :
ಶೈಲಿ :

ಕಾಳಿ ಹಾಗು ಸಹನಾ 5 ಸ್ಟಾರ್ ಹೋಟೆಲ್ ಗೆ ಭೋಜನಕ್ಕೆ ತೆರಳುತ್ತಾರೆ. ಬೇರೆಡೆ, ಕಂಠಿಯ ಮದುವೆ ಬಗ್ಗೆ ಮಾತನಾಡಲು ಬಂಗಾರಮ್ಮ ಅವನ ಸ್ನೇಹಿತರನ್ನು ಮನೆಗೆ ಕರೆಸುತ್ತಾಳೆ. ಸಚಿನ್ ನ ತಂದೆ ಸುಮಾಗೆ ಕರೆ, ಮಾಡಿ ಅವಳ ಬಗ್ಗೆ ಕೇವಲವಾಗಿ ಮಾತನಾಡುತ್ತಾನೆ.

Details About ಪುಟ್ಟಕ್ಕನ ಮಕ್ಕಳು Show:

Release Date
13 Mar 2025
Genres
  • ಡ್ರಾಮಾ
Audio Languages:
  • Kannada
Cast
  • Umashree
  • Dhanush
  • Sanjana Burli
  • Nisha
  • Akshara
Director
  • Aroor Jagdish