19 Jan 2020 • Episode 2 : ಹಿಂದಿನ ಸೀಸನ್ ಸ್ಪರ್ಧಿಗಳಿಂದ ಪ್ರದರ್ಶನ - ಸ ರಿ ಗ ಮ ಪ ಸೀಸನ್ 17
ಇಂದಿನ ಸ ರಿ ಗ ಮ ಪ ಸೀಸನ್ 17 ಸಂಚಿಕೆಯಲ್ಲಿ, ನಿರೂಪಕಿ ಅನುಶ್ರೀ ಅವರಿಂದ ಸ ರಿ ಗ ಮ ಪ ಸೀಸನ್ 17 ರಿಯಾಲಿಟಿ ಶೋ ನ ಮೊಹೋನ್ನತ ಪ್ರಾರಂಭ. ಹಿಂದಿನ ಎಲ್ಲಾ ಸೀಸನ್ ಸ್ಪರ್ಧಿಗಳಿಂದ ಪ್ರದರ್ಶನ ಮತ್ತು ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ. ಮುಂದೆ, ಎಲ್ಲಾ ಸ್ಪರ್ಧಾಳುಗಳ ಮತ್ತು ಸ ರಿ ಗ ಮ ಪ ಕಾರ್ಯಕ್ರಮದ ಪಯಣದ ಒಂದು ಕಿರು ಹಿನ್ನೋಟ.
Details About ಸ ರಿ ಗ ಮ ಪ ಸೀಸನ್ 17 Show:
Release Date | 19 Jan 2020 |
Genres |
|
Audio Languages: |
|
Cast |
|