ಡಕೋಟಾ ಎಕ್ಸ್ಪ್ರೆಸ್
ಡಕೋಟಾ ಎಕ್ಸ್ಪ್ರೆಸ್ ಇದು 2002 ರಲ್ಲಿ ಬಿಡುಗಡೆಯಾಗದ ಹಾಸ್ಯ ಪ್ರಧಾನ ಚಿತ್ರವಾಗಿದ್ದು, ರಾಕ್‍ಲೈನ್ ವೆಂಕಟೇಶ್ ಮತ್ತು ಓಂ ಪ್ರಕಾಶ್ ಮುಖ್ಯ ಪಾತ್ರದಲ್ಲಿದ್ದಾರೆ. ಇದೊಂದು ಹಳೆಯ ಬಸ್ಸಿನ ಸುತ್ತಾ ನಡೆಯುವ ಕತೆಯಾಗಿದ್ದು, ತನ್ನ ಬಸ್ಸನ್ನು ಮೊಬೈಲ್ ಕ್ಯಾಂಟೀನ್ ಮಾಡುವ ಯೋಜನೆಯಲ್ಲಿದ್ದ ನಾಯಕನ ಬದುಕಿನಲ್ಲಿ ಶ್ರೀಮಂತ ಹುಡುಗಿಯೊಬ್ಬಳು ಬಂದಾಗ ನಡೆಯುವ ಘಟನೆಗಳೇ ಚಿತ್ರದ ಹೂರಣವಾಗಿದೆ. ನಾಯಕ ಮತ್ತು ಅವನ ಸ್ನೇಹಿತನ ಜುಗಲ್‍ಬಂದಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ.
Details About ಡಕೋಟಾ ಎಕ್ಸ್ಪ್ರೆಸ್ Movie:
Movie Released Date | 11 Apr 2002 |
Genres |
|
Audio Languages: |
|
Cast |
|
Director |
|
Keypoints about Dakota Express:
1. Total Movie Duration: 2h 36m
2. Audio Language: Kannada