ನೀ ಟಾಟಾ ನಾ ಬಿರ್ಲಾ

ನೀ ಟಾಟಾ ನಾ ಬಿರ್ಲಾ

ಆಡಿಯೊ ಭಾಷೆಗಳು :

ನೀ ಟಾಟಾ ನಾ ಬಿರ್ಲಾ, 2008 ರಲ್ಲಿ ತೆರೆಕಂಡ ಕನ್ನಡದ ಹಾಸ್ಯಪ್ರಧಾನ ಚಲನಚಿತ್ರ. ರವಿಚಂದ್ರನ್, ಜಗ್ಗೇಶ್ ಹಾಗೂ ಜೆನಿಫರ್ ಕೊತ್ವಾಲ್ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ರವಿ ಹಾಗೂ ಜಗ್ಗು ಇಬ್ಬರೂ ನಯವಂಚಕರು. ರೌಡಿ ಡಾನ್ ಒಬ್ಬ ಇಬ್ಬರಿಗೂ ಗಗನ ಸಖಿಯರಿಬ್ಬರಿಂದ ರಹಸ್ಯ ಕೋಡ್ ತಿಳಿದುಕೊಳ್ಳುವ ಕೆಲಸವಹಿಸುತ್ತಾನೆ. ಅದಕ್ಕಾಗಿ ಅವರಿಬ್ಬರು ಆ ಗಗನಸಖಿಯರ ಹೃದಯ ಗೆಲ್ಲುತ್ತಾರೆ ಆದರೆ ಕೋಡ್ ಸಂಖ್ಯೆ ತಿಳಿಯಲು ಅಸಫಲರಾಗುತ್ತಾರೆ. ಅವರ ಹೆಂಡಂದಿರು ನಗರಕ್ಕೆ ಬಂದಾಗ ಹಾಸ್ಯದ ಬುಗ್ಗೆ ಒಡೆಯುತ್ತದೆ. ಕೊನೆಗೆ ಅವರಿಬ್ಬರು ಸಫಲರಾಗುವರೆ?

Details About ನೀ ಟಾಟಾ ನಾ ಬಿರ್ಲಾ Movie:

Movie Released Date
27 Jun 2008
Genres
  • ಡ್ರಾಮಾ
  • Romance
Audio Languages:
  • Kannada
Cast
  • V. Ravichandran
  • Jaggesh
  • Jennifer Kotwal
  • Pooja Gandhi
  • Urvashi
Director
  • Nagendra Magadi

Keypoints about Nee Tata Naa Birla:

1. Total Movie Duration: 2h 9m

2. Audio Language: Kannada