ನೂರು ಜನ್ಮಕು
ನೂರು ಜನ್ಮಕು, 2010 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಸಂತೋಷ್ ಆರ್ಯನ್ ಹಾಗೂ ಐಂದ್ರಿತಾ ರೇ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ವಿನ್ಯಾಸ್ ತನ್ನದೆ ಆದ ಕಂಪನಿ ಆರಂಭಿಸುತ್ತಾನೆ. ಅವನ ಸಹಾಯಕಿಯಾಗಿ ಕೆಲಸ ಮಾಡುವ ದೃಷ್ಟಿಯನ್ನು ಇಷ್ಟಪಡುತ್ತಾನೆ. ಆದರೆ ದೃಷ್ಟಿ ಜೀವನ್ ಎಂಬಾತನನ್ನು ಪ್ರೀತಿಸುತ್ತಿದ್ದು ವಿನ್ಯಾಸನನ್ನು ತಿರಸ್ಕರಿಸಿ ತನ್ನದೆ ಆದ ಕಂಪನಿಯೊಂದನ್ನು ಜೀವನ್ ಜೊತೆಗೂಡಿ ಆರಂಭಿಸುತ್ತಾಳೆ. ಭಗ್ನ ಪ್ರೇಮಿಯಾದ ವಿನ್ಯಾಸ್ ಸಾಕಷ್ಟು ನಷ್ಟ ಅನುಭವಿಸಿ ಕೊನೆಗೆ ತನ್ನ ಸ್ಥಿತಿಯಿಂದ ಮೇಲೆಳಲು ಪ್ರಯತ್ನಿಸುತ್ತಾನೆ. ಅವನು ಸಫಲನಾಗುವನೆ?
Details About ನೂರು ಜನ್ಮಕು Movie:
Movie Released Date | 21 May 2010 |
Genres |
|
Audio Languages: |
|
Cast |
|
Director |
|
Keypoints about Nooru Janmaku:
1. Total Movie Duration: 2h 7m
2. Audio Language: Kannada