ಟೆಲ್ ಎ ಸ್ಟೋರಿ' ಸುತ್ತು

21 May 2022 • Episode 11 : ಟೆಲ್ ಎ ಸ್ಟೋರಿ' ಸುತ್ತು

ಆಡಿಯೊ ಭಾಷೆಗಳು :

ಸ್ಪರ್ದಿಗಳು 'ಟೆಲ್ ಎ ಸ್ಟೋರಿ' ಸುತ್ತಿಗೆ ಸಜ್ಜಾಗುತ್ತಾರೆ. ಮಾಜಿ ಸ್ಪರ್ದಿ ಚೈತ್ರಾಲಿ, ಸಹನ ಅವರೊಂದಿಗೆ ಅಮೋಘ ಪ್ರದರ್ಶನ ನೀಡುತ್ತಾರೆ. ಗೀತಾ ಶಿವರಾಜ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾರೆ.

Details About ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ - S6 Show:

Release Date
21 May 2022
Genres
  • ರಿಯಾಲಿಟಿ
Audio Languages:
  • Kannada
Cast
  • Anshree
  • Star Judge
  • Arjun Janya
  • Chinni Prakash Master
  • Rakshita