25 Nov 2023 • Episode 3 : ಮೆಗಾ ಆಡಿಷನ್ ಮುಂದುವರೆಯುತ್ತದೆ
ಮೆಗಾ ಆಡಿಷನ್ ನಲ್ಲಿ, ಮಕ್ಕಳು ತಮ್ಮ ನಟನೆಯಿಂದ ತೀರ್ಪುಗಾರರನ್ನು ಮೆಚ್ಚಿಸಲು ಯತ್ನಿಸುತ್ತಾರೆ. ಆರ್ಯ ಸ್ವರೂಪ್, ಅಪೂರ್ವ ಮಾಲಾ, ಸ್ವದೇಶ್ ತೀರ್ಪುಗಾರರನ್ನು ಮೆಚ್ಚಿಸುತ್ತಾರೆ. ರಿಷಿತ್ ಅವರ ಪ್ರದರ್ಶನ ತೀರ್ಪುಗಾರರನ್ನ ಭಾವುಕರನ್ನಾಗಿಸುತ್ತದೆ.
Details About ಡ್ರಾಮಾ ಜೂನಿಯರ್ಸ್ - ಸೀಸನ್ 5 Show:
Release Date | 25 Nov 2023 |
Genres |
|
Audio Languages: |
|