ಪರಿಮಳಾಳನ್ನು ಸಾರಿಕ ಅವಮಾನಿಸುತ್ತಾಳೆ - ಗಟ್ಟಿಮೇಳ

19 Mar 2019 • Episode 7 : ಪರಿಮಳಾಳನ್ನು ಸಾರಿಕ ಅವಮಾನಿಸುತ್ತಾಳೆ - ಗಟ್ಟಿಮೇಳ

ಆಡಿಯೊ ಭಾಷೆಗಳು :

ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ಸುಹಾಸಿನಿಯ ತಾಯಿ ಅವಳ ತಾತ್ಸಾರಕ್ಕೆ ಅವಳನ್ನು ಖಂಡಿಸುತ್ತಾಳೆ. ಅಮೂಲ್ಯಾಳಿಗೆ ತನ್ನ ಆಭರಣವನ್ನು ನೀಡಿದ್ದಕ್ಕಾಗಿ ಸಾರಿಕ ಪದ್ಮಾಳೊಂದಿಗೆ ವಾದಿಸುತ್ತಾಳೆ. ಅಮೂಲ್ಯ ಹಾಗು ವೇದಾಂತ್ ಮತ್ತೆ ಮುಖಾಮುಖಿಯಾಗುತ್ತಾರೆ. ಆರತಿಯೊಂದಿಗೆ ವಿಕ್ರಾಂತ್ ನನ್ನು ಕಂಡು ಸಾರಿಕ ಆಶ್ಚರ್ಯಪಡುತ್ತಾಳೆ. ನಂತರ, ಪರಿಮಳಾಳನ್ನು ಸಾರಿಕ ಅವಮಾನಿಸುತ್ತಾಳೆ.

Details About ಗಟ್ಟಿಮೇಳ Show:

Release Date
19 Mar 2019
Genres
  • ಡ್ರಾಮಾ
  • Romance
Audio Languages:
  • Kannada
Cast
  • Rakksh
  • Sudha Narasimharaju
  • Gagana
  • Abhishek Das
  • Nisha Ravikrishnan
Director
  • Sudesh K Rao