21 Feb 2020 • Episode 529 : ನಂದಿತಾ ರೂಪಿಸಿದ ಜಾಲವನ್ನು ತಿಳಿದು ಕಮಲಿ ದಿಗ್ಭ್ರಮೆಗೊಳ್ಳುತ್ತಾಳೆ – ಕಮಲಿ
ಇಂದಿನ ಕಮಲಿ ಸಂಚಿಕೆಯಲ್ಲಿ, ರೋಹಿತ್ ವಿಷಯವಾಗಿ ರಿಷಿ ಹಾಸಿನಿಳನ್ನು ಸಮಾಧಾನ ಪಡೆಸುತ್ತಾನೆ. ತನ್ನ ತಂದೆಯ ಸಮಾಧಿ ಜಾಗದ ವಿಚಾರವಾಗಿ ಗೌರಿ ಚಂದ್ರು ಮೇಲೆ ಮುನಿಸಿಕೊಳ್ಳುತ್ತಾಳೆ. ರೋಹಿತನ ಸಮಾಚಾರ ದೂರದರ್ಶನದಲ್ಲಿ ಕಂಡು ತಾರಾ ಮನೆಯವರು ರೋಹಿತ್ ಮೇಲೆ ಕೋಪಗೊಳ್ಳುತ್ತಾರೆ. ನಂತರ, ರೋಹಿತ್ ಬಗ್ಗೆ ನಂದಿತಾ ರೂಪಿಸಿದ ಜಾಲವನ್ನು ತಿಳಿದು ಕಮಲಿ ದಿಗ್ಭ್ರಮೆಗೊಳ್ಳುತ್ತಾಳೆ.
Details About ಕಮಲಿ Show:
Release Date | 21 Feb 2020 |
Genres |
|
Audio Languages: |
|
Cast |
|
Director |
|