26 Mar 2025 • Episode 182 : ಪಾರ್ಟಿಯಲ್ಲಿ ಗಗನ್ ನಿಂದ ಭೂಮಿ ಅಡಗಿಕೊಳ್ಳುತ್ತಾಳೆ
ಓರ್ವ ಸಚಿವ ಆಗಮಿಸಿ ಗಗನ್ ತನ್ನ ಅತಿಥಿ ಎಂದು ಹೇಳಿದಾಗ ಅಪೂರ್ವ ನಿರಾಳಳಾಗುತ್ತಾಳೆ. ಪಾರ್ಟಿಯಲ್ಲಿ, ಭೂಮಿ ಗಗನ್ ನಿಂದ ಅಡಗಿಕೊಳ್ಳುತ್ತಾಳೆ. ಚರಣ್ ಭೂಮಿಗೆ ಗಗನ್ ನ ಪ್ರೇಮಕಥೆಯನ್ನು ಹೇಳುತ್ತಾನೆ ಹಾಗು ಅವನ ಊಹೆ ಅವಳನ್ನು ಆಶ್ಚರ್ಯಗೊಳಿಸುತ್ತದೆ.
Details About ಮೇಘಸಂದೇಶ Show:
Release Date | 26 Mar 2025 |
Genres |
|
Audio Languages: |
|