21 Mar 2025 • Episode 176 : ವಂಚಕ ಗಣೇಶ್ ನ ಸುಳಿವು ಪಡೆದ ಮೈಥಿಲಿ
ಲೀಲಾಕೃಷ್ಣ ನರ್ಸ್ ವೇಷದಲ್ಲಿರುವ ಬಂಟಿ ಜೊತೆ ಚೆಲ್ಲಾಟವಾಡುತ್ತಾನೆ. ಒಂದೆಡೆ, ಜಾನಕಿ ರಾಮಯ್ಯನಿಗೆ ಸೇವೆ ಮಾಡುವುದನ್ನು ಕಂಡು ಸುಹಾಸಿನಿ ಅಚ್ಚರಿಗೊಳ್ಳುತ್ತಾಳೆ. ನಂತರ, ಮೈಥಿಲಿ ಹಾಗು ಪುರುಷೋತ್ತಮ್ ವಂಚಕ ಗಣೇಶ್ ನ ಸುಳಿವು ಪಡೆಯುತ್ತಾರೆ.
Details About ಮೊಮ್ಮಗಳು Show:
Release Date | 21 Mar 2025 |
Genres |
|
Audio Languages: |
|