11 Jun 2021 • Episode 5 : ಜಾನಕಿನಾಥ್ ಸುಭಾಷ್ ಮೇಲೆ ರೇಗುತ್ತಾನೆ
ಕ್ರಾಂತಿಯ ಬಗ್ಗೆ ಶರತ್ ನ ಮಾತುಗಳು ಸುಭಾಷ್ ಮೇಲೆ ಪರಿಣಾಮ ಬೀರುತ್ತದೆ. ಅನುಪಮಾ ಅನಂತ್ ಬಗ್ಗೆ ಚಿಂತಿತಳಾಗುತ್ತಾಳೆ. ದ್ವಿಜೇಂದ್ರ ಲಾಲ್ ರಾಯ್ ಸುಭಾಷ್ ನ ದೇಶ ಪ್ರೇಮವನ್ನು ಗುರುತಿಸುತ್ತಾರೆ. ನಂತರ, ಜಾನಕಿನಾಥ್ ಸುಭಾಷ್ ಮೇಲೆ ರೇಗುತ್ತಾನೆ.
Details About ನೇತಾಜಿ ಸುಭಾಷ್ ಚಂದ್ರ ಬೋಸ್ Show:
Release Date | 11 Jun 2021 |
Genres |
|
Audio Languages: |
|
Cast |
|
Director |
|