23 Mar 2025 • Episode 33 : ರಾಜೇಶ್ ಕೃಷ್ಣನ್ ಅವರಿಂದ ಎಸ್.ಪಿ.ಬಿ ಅವರಿಗೆ ನಮನ
ಡೆಡಿಕೇಶನ್' ಸುತ್ತಿನಲ್ಲಿ, ರಾಜೇಶ್ ಕೃಷ್ಣನ್ ಅವರು ಗಾನ ಗಾರುಡಿಗ ಎಸ್.ಪಿ.ಬಿ ಅವರಿಗಾಗಿ ಒಂದು ಹಾಡನ್ನು ಅರ್ಪಿಸುತ್ತಾರೆ. ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರು ವೇದಿಕೆಗೆ ಆಗಮಿಸುತ್ತಾರೆ. ನಂತರ, ಎಲಿಮಿನೇಷನ್ ಪ್ರಕ್ರಿಯೆ ಆರಂಭವಾಗುತ್ತದೆ.
Details About ಸ ರಿ ಗ ಮ ಪ 2024 Show:
Release Date | 23 Mar 2025 |
Genres |
|
Audio Languages: |
|
Cast |
|