18 Apr 2025 • Episode 492 : ಭಾಗ್ಯಲಕ್ಷ್ಮಿ ಜೀವಂತವಾಗಿರುವುದನ್ನ ಕಂಡು ಮನೀಷಾಗೆ ಆಘಾತ
ಲಕ್ಕಿಯ ಅನುಮಾನಗಳಿಂದ ಅರ್ಜುನ್-ಭಾಗ್ಯಲಕ್ಷ್ಮಿ ಉದ್ವಿಗ್ನರಾಗುತ್ತಾರೆ. ದೇವಸ್ಥಾನದಲ್ಲಿ ಅವಳನ್ನು ನೋಡಿ ಮನೀಷಾ ಅವಳ ಬೆನ್ನಟ್ಟಿದಾಗ ಭಾಗ್ಯಲಕ್ಷ್ಮಿ ಅಡಗಿಕೊಳ್ಳುತ್ತಾಳೆ. ಶಾಸ್ತ್ರದ ವೇಳೆ, ಮನೀಷಾಳ ಮಾತುಗಳು ಜಾಹ್ನವಿಗೆ ನೋವುಂಟುಮಾಡುತ್ತವೆ.
Details About ಸೌಭಾಗ್ಯವತಿ ಭವ Show:
| Release Date | 18 Apr 2025 |
| Genres |
|
| Audio Languages: |
|
| Cast |
|
| Director |
|
