ಗಾಯತ್ರಿ ನಾಗರಾಜ್ ನನ್ನು ರಕ್ಷಿಸುತ್ತಾಳೆ

16 Oct 2024 • Episode 1119 : ಗಾಯತ್ರಿ ನಾಗರಾಜ್ ನನ್ನು ರಕ್ಷಿಸುತ್ತಾಳೆ

ಆಡಿಯೊ ಭಾಷೆಗಳು :
ಶೈಲಿ :

ಸುಮನಾ ನಾಗರಾಜ್ ನನ್ನು ಸುಡಲು ಮುಂದಾದಾಗ ಗಾಯತ್ರಿ ಬೆಂಕಿಯ ಮೇಲೆ ನೀರು ಚೆಲ್ಲಿ ಅವನನ್ನು ರಕ್ಷಿಸುತ್ತಾಳೆ. ತಿಲೋತ್ತಮ ಗಾಯತ್ರಿಯನ್ನು ಘಂಟೆಯಮ್ಮಗೆ ಕೊಡಲು ನಿರ್ಧರಿಸುತ್ತಾಳೆ. ನಂತರ, ಕುಲಗುರು ತ್ರಿನಯನಿಗೆ ಅಪಾಯದ ಮುನ್ಸೂಚನೆ ನೀಡುತ್ತಾರೆ.

Details About ತ್ರಿನಯನಿ Show:

Release Date
16 Oct 2024
Genres
  • ಡ್ರಾಮಾ
Audio Languages:
  • Kannada
Cast
  • Shankar Shasthri
  • Vishal
  • Shyyamala
  • Ahalya
  • Trinayani