ಸಂಚಿಕೆ 12 - ಸಮಸ್ಯೆಯ ಮೂಲ

S1 E12 : ಸಂಚಿಕೆ 12 - ಸಮಸ್ಯೆಯ ಮೂಲ

ಸಬ್ಟೈಟಲ್ಸ್ :

ಇಂಗ್ಲಿಷ್,

ಕನ್ನಡ,

ಮಲಯಾಳಂ,

ತಮಿಳು,

ತೆಲುಗು

ಓ.ಪಿ. ಕಪೂರ್‍ನಿಂದ ತಾರಿಣಿ ಇನ್ವೆಸ್ಟಿಗೇಷನ್ ಬಗ್ಗೆ ಮಾಹಿತಿ ಪಡೆದ ಶಿರ್ಗಿಲ್, ವೀರ್‍ನನ್ನು ಕರೆದು ತಾರಿಣಿಯನ್ನು ನಿಭಾಯಿಸಲು ಆದೇಶಿಸುತ್ತಾನೆ. ನಂತರದಲ್ಲಿ ವೀರ್ ತಾರಿಣಿಯನ್ನು ಭೇಟಿ ಮಾಡಿ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾನೆ. ಇತ್ತ ತಾರಿಣಿ ಮತ್ತೊಮ್ಮೆ ಕೆಲಸ ಕಳೆದುಕೊಳ್ಳುತ್ತಾಳೆ. ಆದರೆ ವೀರ್‍ನ ಮಹತ್ವಾಕಾಂಕ್ಷೆಯ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ನ ಬಗ್ಗೆ ತಾರಿಣಿಗೆ ಮಾಹಿತಿ ಸಿಗುತ್ತದೆ.

Details About ಫಿತ್ರತ್ Show:

Release Date
18 Oct 2019
Genres
  • ಡ್ರಾಮಾ
  • Romance
Audio Languages:
  • Hindi
  • Tamil
  • Telugu
  • Kannada
  • Malayalam
Cast
  • Aru K Verma
  • Krystle D’souza
  • Anushka Ranjan
  • Priyanka Bhatia
  • Aditya Seal
Director
  • Santosh Singh