S1 E10 : ಸಂಚಿಕೆ 10 - ರಹಸ್ಯ
ವೈಕುಂಠ್ ಡಿಡಿಯನ್ನು ಬಂದಿಸಲು ಬಂದಾಗ, ಸಿದ್ ಸಹಾಯದಿಂದ ಬಚಾವಾಗುತ್ತಾಳೆ. ಡಿಡಿಗೆ ಕೊಟ್ಟ ಮಾತಿನಂತೆ ರೋಶ್ನಿ ಯನ್ನು ಬಚಾವು ಮಾಡಲು ಹೋದಾಗ ಸಿದ್ ಮೇಲೆ ಅಟ್ಯಾಕ್ ನಡೆಯುತ್ತದೆ. ಆದರೆ ಈ ದಾಳಿಯಲ್ಲಿ ಬಚಾವಾಗಲು ಚೀರಾಮ್ ಸಹಾಯ ಮಾಡುತ್ತಾನೆ. ನಂತರದಲ್ಲಿ ಡಿಡಿ ಸಿದ್ ಮತ್ತು ರೋಶ್ನಿ ಸಂಬಂಧಕ್ಕೆ ಸಮ್ಮತಿಸುತ್ತಾಳೆ. ನಂತರದಲ್ಲಿ ಡಿಡಿ ಮನೆಗೆ ಹೋದ ಸಿದ್ ತನ್ನ ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡುಹೋಗಲು ಸಿದ್ದನಾಗುತ್ತಾನೆ.
Details About ಜಮೈ 2.0 Show:
Release Date | 20 Dec 2019 |
Genres |
|
Audio Languages: |
|
Cast |
|
Director |
|