ರಾಮೇಗೌಡ v/s ಕೃಷ್ಣಾರೆಡ್ಡಿ

ರಾಮೇಗೌಡ v/s ಕೃಷ್ಣಾರೆಡ್ಡಿ

ಆಡಿಯೊ ಭಾಷೆಗಳು :

ರಾಮೇಗೌಡ v/s ಕೃಷ್ಣಾರೆಡ್ಡಿ, 2010 ರಲ್ಲಿ ತೆರೆಕಂಡ ಕನ್ನಡ ಚ್ಲನಚಿತ್ರ. ಅನಂತನಾಗ್, ಶಶಿಕುಮಾರ್ ಹಾಗೂ ರಂಗಾಯಣ ರಘು ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ನಿವೃತ್ತ ಉದ್ಯೋಗಿ ಸುಬ್ಬಣ್ಣನ ಮಗಳು ಹೆಚ್ಚಿನ ವಿದ್ಯೆಗಾಗಿ ವಿದೇಶಕ್ಕೆ ಹೋಗಲು ಯೋಜಿಸಿದ್ದಾಳೆ. ಅದಕ್ಕಾಗಿ ಸುಬ್ಬಣ್ಣ ತನ್ನ ಜಾಗವನ್ನು ಮಾರಲು ತೆಗೆದಾಗ ಆ ಜಾಗವು ಕೃಷ್ಣಾರೆಡ್ಡಿಯ ವಶದಲ್ಲಿರುವುದು ಗೊತ್ತಾಗುತ್ತದೆ. ರೆಡ್ಡಿಯ ಮಾಜಿ ವಕೀಲ ರಾಮೇ ಸುಬ್ಬಣ್ಣನನ್ನು ಭೇಟಿ ಮಾಡಿದಾಗ ಆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಉಪಾಯ ಮಾಡುತ್ತಾರೆ. ಇದರಲ್ಲಿ ಅವರು ಯಶಸ್ವಿಯಾಗುವರೆ?

Details About ರಾಮೇಗೌಡ v/s ಕೃಷ್ಣಾರೆಡ್ಡಿ Movie:

Movie Released Date
17 Dec 2010
Genres
  • ಡ್ರಾಮಾ
  • Romance
Audio Languages:
  • Kannada
Cast
  • Rangayana Raghu
  • Shashi Kumar
  • Anant Nag
  • Rupashri
Director
  • TN Nagesh

Keypoints about Rame Gowda V/S Krishna Reddy:

1. Total Movie Duration: 1h 51m

2. Audio Language: Kannada