ಚಿರಾಗ್ ನ ಪಾನೀಯಕ್ಕೆ ಮದ್ಯ ಬೆರೆಸಿದ ಭಾಸ್ಕರ್-ಪ್ರಭಾಕರ್

15 Jan 2025 • Episode 153 : ಚಿರಾಗ್ ನ ಪಾನೀಯಕ್ಕೆ ಮದ್ಯ ಬೆರೆಸಿದ ಭಾಸ್ಕರ್-ಪ್ರಭಾಕರ್

ಆಡಿಯೊ ಭಾಷೆಗಳು :
ಶೈಲಿ :

ತಾನು ಮಾಡಿದ ಸಪ್ಪೆ ಅಡುಗೆಯನ್ನ ಜಯರಾಮ್ ತಿಂದಿದ್ದನ್ನು ಅರಿತು ನರಸಿಂಹ ಅಚ್ಚರಿಪಡುತ್ತಾನೆ. ಭಾಸ್ಕರ್ ಡ್ರಿಂಕ್ ಪಾರ್ಟಿ ಏರ್ಪಡಿಸುತ್ತಾನೆ. ಅವನು ಹಾಗು ಪ್ರಭಾಕರ್ ಚಿರಾಗ್ ನ ಪಾನೀಯಕ್ಕೆ ಮದ್ಯ ಬೆರೆಸುತ್ತಾರೆ. ಚಿರಾಗ್ ಅದನ್ನ ಕುಡಿಯುತ್ತಾನೆ.

Details About ಬ್ರಹ್ಮಗಂಟು Show:

Release Date
15 Jan 2025
Genres
  • ಡ್ರಾಮಾ
Audio Languages:
  • Kannada
Cast
  • Bhuvan Sathya
  • Diya
  • Kavya
  • Preethi
  • Shivaji Rao Jadhav
Director
  • Dilip Raj Dharani G Ramesh Garigatta